ಸಖಿ....
ಶ್! ಸುಮ್ಮನಿರು
ನಿಶ್ಯಬ್ದ...
ಇದು ಕವಿಸಮಯ...
ನಿಶ್ಯಬ್ದ...
ಇದು ಕವಿಸಮಯ...
ಶಬ್ಧ ಸೂತಕದ
ಜಗದಲ್ಲಿ
ನಿಶ್ಯಬ್ಧಗಳನ್ನರಿಸುವವನೇ
ನಿಜ ಧೀರ..
ನಿಶ್ಯಬ್ಧಗಳನ್ನರಿಸುವವನೇ
ನಿಜ ಧೀರ..
ಅಗೋ ಅಲ್ಲಿ
ಸಂತೆಯಲ್ಲಿ
ನಿಂತು ದ್ಯಾನಿಸುತ್ತಿದ್ದಾನೆ
ಸಂತ ಕಬೀರ...!!
ನಿಂತು ದ್ಯಾನಿಸುತ್ತಿದ್ದಾನೆ
ಸಂತ ಕಬೀರ...!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ