ಶನಿವಾರ, ಮೇ 23, 2015

ಸಖಿ ಗೀತೆ....179

ಸಖಿ...

ಪ್ರೇಮವೆಂದರೆ
ಬರೀ ಕಾಮವಲ್ಲ.
ಸಿನೆಮಾ ಹೋಟೆಲ್
ಪಾರ್ಕು ಸುತ್ತುವುದಲ್ಲ.
ಮೋಜು ಮಸ್ತಿಯಂತೂ
ಮೊದಲೇ ಅಲ್ಲ....!

ಪ್ರೀತಿ ಎಂದರೆ....
ಪರಸ್ಪರ ಗೌರವ
ಕಾಳಜಿ ಕಳಕಳಿ
ಮತ್ತು ನಂಬಿಕೆ,
ಜೊತೆಗೊಂದಿಷ್ಟಿದ್ದರೆ
ತ್ಯಾಗ ದಕ್ಕುವುದು
ಪ್ರೀತಿಯ ಯೋಗ.....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ