ಶನಿವಾರ, ಮೇ 23, 2015

ಸಖಿ ಗೀತೆ...195

ಸಖಿ....

ಯಾರಿಗೆ
ಕಣ್ಣೀರಿನ
ಹಿಂದಿರುವ
ನೋವಿನ ಆಳ
ಗೊತ್ತಿಲ್ಲವೋ
ಅಂತವರಿಗಾಗಿ
ಕಣ್ಣಿರು
ಸುರಿಸದಿರು..

ನಿನ್ಮ ಕಣ್ಣಲ್ಲಿನ್ನೂ
ನೀರಿನ್ನೊಂದಿಷ್ಟು
ಉಳಿದಿದ್ದರೆ
ನಿನ್ನಂತೆ ನೋವುಂಡು
ನರಕದಲ್ಲಿರುವವರಿಗಾಗಿ
ಮೀಸಲಿರಿಸು.....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ