ಶನಿವಾರ, ಮೇ 23, 2015

ಸಖಿ ಗೀತೆ.... 183

ಸಖಿ....

ಮುದ್ದಾದ ನಿನ್ನ
ಮಲ್ಲಿಗೆಯ ಮನಕೆ
ನೋವು
ಕೊಟ್ಟವರ
ನೆನಪು
ಮರೆತು ಹೋಗಲಿ...!

ಚೆಂದಾದ ನಿನ್ನ
ಕೆಂದುಟಿಯ
ಮೇಲೆ ಅಂದದ
ನಗು ತಂದವರ
ಸಂತತಿ
ಸಾವಿರವಾಗಲಿ.......!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ