ಸಖಿ..
ನನ್ನ ನಿದ್ದೆ ಕದ್ದ
ಹಲವಾರು ಜನ
ಕನಸುಗಳ
ಕದಿಯಲಾರದೇ
ಸೋತರು ....!
ಹಲವಾರು ಜನ
ಕನಸುಗಳ
ಕದಿಯಲಾರದೇ
ಸೋತರು ....!
ನೆಮ್ಮದಿ ಕದಡಿದ
ನೂರಾರು ಜನ
ಪರೋಕ್ಷವಾಗಿ
ಗುರಿ ತಲುಪಲು
ನೆರವಾದರು...!!
ನೂರಾರು ಜನ
ಪರೋಕ್ಷವಾಗಿ
ಗುರಿ ತಲುಪಲು
ನೆರವಾದರು...!!
ಜನನಿಂದನೆಗೆ
ನೊಂದ ಮನ
ಸಾರಿ ಹೇಳಿತು
ಸಾಧನೆಗೆ
ಮೆಟ್ಟಿಲುಗಳು ನೂರು....!!!
ನೊಂದ ಮನ
ಸಾರಿ ಹೇಳಿತು
ಸಾಧನೆಗೆ
ಮೆಟ್ಟಿಲುಗಳು ನೂರು....!!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ