ಶನಿವಾರ, ಮೇ 23, 2015

ಸಖಿ ಗೀತೆ....156

ಸಖಿ..

ಕತ್ತಲೆ ಕವಿದಂತೆ
ಜೊತೆಗಿರುವ
ನೆರಳೂ ಮಾಯಾ...!

ಅನುಮಾನ ಬೆಳೆದಂತೆ
ಒಲವಿನ ಎದೆಯಲಿ
ಮಾಯದ ಗಾಯಾ...!!

ಕಾಲ ಸರಿದಂತೆ
ಮರುಜೋಡನೆಯಾಗಲಿ
ಒಡೆದ ಹೃದಯಾ....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ