ಶನಿವಾರ, ಮೇ 23, 2015

ಸಖಿ ಗೀತೆ....197

ಸಖಿ...

ಒಳ್ಳೇ ಕಾಲ
ಬರುತ್ತದೆಂದು
ಬದುಕು ಪೂರಾ
ಕಾಯುತ್ತಿರುವವರಿಗೆನೂ
ಕೊರತೆಯಿಲ್ಲಾ,,....!

ಆದರೆ...

ಅಂತಹ ಕಾಲಕ್ಕಾಗಿ
ಕಾಯುವವರಿಗಾಗಿ
ಕಾಲ ಎಂದೂ
ಕಾಯೋದಿಲ್ಲ,
ಬದಲಾಗಬೇಕಾದದ್ದು
ಜನರೇ ಹೊರತು
ಕಾಲವಲ್ಲಾ......!!

ಪ್ರಯತ್ನಮಾಡದೇ
ಫಲಾಪೇಕ್ಷೆ ಬೇಡಿ
ಪರಿತಪಿಸುವ
ಜನರತ್ತ
ದಿವ್ಯ ನಿರ್ಲಕ್ಷ
ತೋರುವುದೀ
ಜಗವೆಲ್ಲಾ.......!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ