ಶನಿವಾರ, ಮೇ 23, 2015

ಸಖಿ ಗೀತೆ....190

ಸಖಿ...

ಮನಸ್ಸೆಂಬುದು
ಕಳ್ಳರ ಕಳ್ಳ
ಬಲುಗಳ್ಳ...!

ಮೆದುಳೆಂಬುದು
ಕೆಟ್ಟದ್ದನ್ನ ನಿರ್ಬಂಧಿಸಲು
ಪೊಲೀಸಾಗಬೇಕು....!!

ಪೋಲಿಸರೇ ಕಳ್ಳರಾದರೆ
ಮನುಷ್ಯತ್ವವನ್ಯಾರು
ಕಾಪಾಡಬೇಕು...?

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ