ಶನಿವಾರ, ಮೇ 23, 2015

ಸಖಿ ಗೀತೆ....166

ಸಖಿ....

ಒಲವಿನ
ಇರುವಿನ
ಅರಿವಾಗಲೂ
ಅಗಲಿಕೆ
ಬೇಕು....!

ಅಗಲಿಕೆ
ತೊಲಗಿ
ಜೊತೆಯಾಗಲು
ಮನದಲಿ
ಒಲವಿರಬೇಕು...!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ