ಶನಿವಾರ, ಮೇ 23, 2015

ಸಖಿ ಗೀತೆ....196

ತರಲೆ ಕಾವ್ಯ :

ಸಖಿ...

ಕೆಲವು
ಭಾರತೀಯ
ಮಹಿಳೆಯರು
ಮುಂದಿನ
ಜನ್ಮದಲ್ಲೂ
ಈಗಿರುವ
ಗಂಡನೇ ಸಿಗಲಿ
ಎಂದು ಭಕ್ತಿಯಿಂದ
ಪ್ರಾರ್ಥಿಸೋದ್ಯಾಕೆ....?

ಈ ಜನ್ಮದಲ್ಲಿ
ಪತಿಗೆ ಕಷ್ಟಾಪಟ್ಟು
ಟ್ರೇನಿಂಗ ಕೊಟ್ಟು
ಆಜ್ಞಾಪಾಲಕನನ್ನಾಗಿಸಿದ್ದು
ಆಗಬಾರದಲ್ಲ ವ್ಯರ್ಥ
ಎನ್ನವುದು
ಪತಿವೃತೆಯರ
ಪ್ರಾರ್ಥನೆಯ
ಹಿಂದಿನ ಅರ್ಥ....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ