ಶನಿವಾರ, ಮೇ 23, 2015

ಸಖಿ ಗೀತೆ.... 189

ಸಖಿ...

ಚಿಕ್ಕವರು
ಬೇಗ ಏಳೊಲ್ಲ,
ದೊಡ್ಡವರು
ಮಲಗೊಲ್ಲ.....!

ಮಕ್ಕಳು ಕಣ್ಬಿಟ್ಟರೆ
ಮಣಬಾರದ ಬ್ಯಾಗು,
ತಲೆಭಾರದ
ಪಾಠಗಳ ಕಾಟ....!!

ಪೋಷಕರು ಕಣ್ಮುಚ್ಚಿದರೆ
ಶಾಲೆ ಫೀಸು-
ಡೊನೇಶನ್ ಹೊಂಚುವ
ಜನುಮನದಾಟ....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ