ಶನಿವಾರ, ಮೇ 23, 2015

ಸಖಿ ಗೀತೆ... 171

ಸಖಿ...

ಬದುಕಲ್ಲಿ
ಅದೆಷ್ಟು ಕಾಲ
ಜೀವಿಸುತ್ತೇವೆಂಬುದರ
ಲೆಕ್ಕಾಚಾರ ಸಾಕು...!

ಇರುವಷ್ಟು ದಿನ
ಸಾರ್ಥಕವಾಗಿ
ಹೇಗಿರಬೇಕೆನ್ನುವುದೆ
ಬದುಕಾಗಬೇಕು....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ