ಶನಿವಾರ, ಮೇ 23, 2015

ಸಖಿ ಗೀತೆ... 174

ಸಖಿ...

ಯಾವುದೇ
ಸಂಬಂಧದ
ಸಾವೆಂದೂ
ಸಹಜವಾದದ್ದಲ್ಲ..

ಅಸೂಯೆ ಅಸಹನೆ
ದುರಾಸೆ, ದ್ವೇಷ
ಸ್ವಾರ್ಥ ದೂರ್ತತನಗಳು
ಸಂಬಂಧಗಳ
ಸಾವಿಗೆ
ಹೊಣೆಗಾರರು,
ಮಾನವೀಯತೆಯ
ಕೊಲೆಗಾರರು....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ