ಸಖಿ...
ನಾನು
ಸತ್ತಾಗ
ಸತ್ತಿದ್ದೇನೆಂದೂ
ಗೊತ್ತಾಗೋದಿಲ್ಲ...
ಸತ್ತಾಗ
ಸತ್ತಿದ್ದೇನೆಂದೂ
ಗೊತ್ತಾಗೋದಿಲ್ಲ...
ಕನಿಷ್ಠ
ಇದ್ದಾಗಾದರೂ
ಬದುಕಿದ್ದಕ್ಕೆ ಪುರಾವೆಯಾಗಿ
ಏನಾದರೂ ಮಾಡಬೇಕಿದೆ.....
ಇದ್ದಾಗಾದರೂ
ಬದುಕಿದ್ದಕ್ಕೆ ಪುರಾವೆಯಾಗಿ
ಏನಾದರೂ ಮಾಡಬೇಕಿದೆ.....
ಬದುಕು
ಬಲು ದೊಡ್ಡದು
ಸಾಧಿಸಿಯೇ
ಸಾಯಬೇಕಿದೆ...
ಬಲು ದೊಡ್ಡದು
ಸಾಧಿಸಿಯೇ
ಸಾಯಬೇಕಿದೆ...
ಸಾವೊಂದೇ ಸತ್ಯ
ಸತ್ತನಂತರವೂ
ಜನಮಾನಸದಲ್ಲಿ
ಬದುಕಬೇಕಿದೆ...!!
ಸತ್ತನಂತರವೂ
ಜನಮಾನಸದಲ್ಲಿ
ಬದುಕಬೇಕಿದೆ...!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ