ಸಖಿ...
ಕೊಡೆ
ಮಳೆಯನ್ನೆಂದೂ
ನಿಲ್ಲಿಸುವುದಿಲ್ಲ
ಆದರೆ ದೇಹ
ರಕ್ಷಿಸುತ್ತದೆ....!
ಮಳೆಯನ್ನೆಂದೂ
ನಿಲ್ಲಿಸುವುದಿಲ್ಲ
ಆದರೆ ದೇಹ
ರಕ್ಷಿಸುತ್ತದೆ....!
ಹಾಗೆಯೇ...
ಆತ್ಮವಿಶ್ವಾಸ
ಸಮಸ್ಯೆಗಳನ್ನೆಂದೂ
ತಡೆಯುವುದಿಲ್ಲ
ಎದುರಿಸುವುದನ್ನು
ಕಲಿಸುತ್ತದೆ......!!
ಸಮಸ್ಯೆಗಳನ್ನೆಂದೂ
ತಡೆಯುವುದಿಲ್ಲ
ಎದುರಿಸುವುದನ್ನು
ಕಲಿಸುತ್ತದೆ......!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ