ಸಖಿ...
ಮೌನದ
ಹಿಂದಿನ
ಮಾತನ್ನು..
ಹಿಂದಿನ
ಮಾತನ್ನು..
ನಗುವಿನ
ಹಿಂದಿನ
ನೋವನ್ನು...
ಹಿಂದಿನ
ನೋವನ್ನು...
ಕೋಪದ
ಹಿಂದಿನ
ಅನಿವಾರ್ಯತೆಯನ್ನು
ಹಿಂದಿನ
ಅನಿವಾರ್ಯತೆಯನ್ನು
ಅರ್ಥಮಾಡಿಕೊಳ್ಳಲು
ಸಾಧ್ಯವಾಗುವುದಾದರೆ
ನಾ ಪ್ರೀತಿಸೋಣ...
ಸಾಧ್ಯವಾಗುವುದಾದರೆ
ನಾ ಪ್ರೀತಿಸೋಣ...
ಹೊಂದಾಣಿಕೆ ರಹಿತ
ಪ್ರೀತಿ ಎಂದರೆ ಭೀತಿ
ಬೇಡ ಬೇರೆ ಕಾರಣ...!!
ಪ್ರೀತಿ ಎಂದರೆ ಭೀತಿ
ಬೇಡ ಬೇರೆ ಕಾರಣ...!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ