ಶನಿವಾರ, ಮೇ 23, 2015

ಸಖಿ ಗೀತೆ.... 186

ಸಖಿ...

ಬದುಕೇ
ನಾಟಕ
ಜನರಿಗೆ...

ನಾಟಕವೆ
ಬದುಕು
ಕಲಾವಿದರಿಗೆ...

ಕಲೆಗಾಗಿ
ಬದುಕುವವರು
ಹಲವರು...

ಕಲೆ ಮಾರಿ
ಫಲಾನುಭವಿಗಳು
ಕೆಲವರು...

ಕಲಾವಿದರು
ಸೇರಿದರು
ನೇಪತ್ಯ...!!

ರಂಗಭೂಮಿಯಲ್ಲಿಂದು
ರಂಗದಲ್ಲಾಳಿಗಳದೇ
ಪಾರುಪತ್ಯ....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ