ಸಖಿ...
ಮಾತು ಆಡೋದಕ್ಕೂ
ಕೆಲಸಾ ಮಾಡೋದಕ್ಕೂ
ತುಂಬಾನೇ ಇದೆ ವ್ಯತ್ಯಾಸ......!
ಕೆಲಸಾ ಮಾಡೋದಕ್ಕೂ
ತುಂಬಾನೇ ಇದೆ ವ್ಯತ್ಯಾಸ......!
ಮಾಡೋದು ಬಲು ಕಷ್ಟ
ಮಾತಾಡೋದು
ಅತೀ ಸರಳ....!!
ಮಾತಾಡೋದು
ಅತೀ ಸರಳ....!!
ನುಡಿದಂತೆ ನಡೆದು
ಬದುಕೋದಂತೂ
ಅತ್ಯಂತ ವಿರಳ...!!!
ಬದುಕೋದಂತೂ
ಅತ್ಯಂತ ವಿರಳ...!!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ