ಶನಿವಾರ, ಮೇ 23, 2015

ಸಖಿ ಗೀತೆ....188

ಸಖಿ....

ಆರೋಪಿಸುವುದನ್ನೇ
ನಿತ್ಯಾಲಾಪ
ಮಾಡಿಕೊಂಡಿದ್ದೇವೆ....!

ಪ್ರತ್ಯಾರೋಪಗಳ
ಶಸ್ತ್ರಾಸ್ತ್ರ ಸಂಗ್ರಹ
ಗುಡಾಣಗಳಾಗಿದ್ದೇವೆ...!!

ಪ್ರರಸ್ಪರ ಪ್ರೀತಿಸುವ
ಸಹಕರಿಸುವ ಪ್ರಯತ್ನ
ಬೇಕಾಗಿದೆ ಮನುಜತೆಗೆ.....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ