ಶನಿವಾರ, ಮೇ 23, 2015

ಸಖಿ ಗೀತೆ....169

ಸಖಿ...

ಸೂರ್ಯನಿಗೆ
ಕವಿದಿರುವ
ಮೋಡಗಳು
ಸ್ಥಿರವಾಗಿರೊಲ್ಲ....

ಬದುಕಲಿ ಬರುವ
ಸಮಸ್ಯೆಗಳೆಲ್ಲಾ
ಸದಾ ನಮ್ಮ
ಜೊತೆಯಾಗಿರೊಲ್ಲ...

ಆಗಾಗ ಸವಾಲುಗಳು
ಬಂದು ಬದುಕಲಿ
ಸಹಿ ಮಾಡಿ
ಕಹಿ ನೀಡಿ
ಸರಿದು ಹೋಗುತ್ತವೆ...

ಸಮಸ್ಯೆಗಳಿಗೆ
ಸವಾಲೊಡ್ಡಿ
ಸುಖವನರಿಸುವುದೇ
ಬದುಕು....!

ಭವಿಷ್ಯದ
ಸವಾಲುಗಳಿಗೆ
ವರ್ತಮಾನದಲಿ
ಪರಿಹಾರ ಹುಡುಕು....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ