ಶನಿವಾರ, ಮೇ 23, 2015

ಸಖಿ ಗೀತೆ....165

ಸಖಿ...

ನನ್ನ ನಂಬು

ನಂಬಿದವರಿಗೆಂದೂ
ವಂಚಿಸುವುದಿಲ್ಲ..
ವಂಚಿಸಿದವರನ್ನೆಂದೂ
ನಂಬುವುದಿಲ್ಲ....!

ನಂಬಿಸಿ
ವಂಚಿಸುವವರ
ಸಹವಾಸವೇ
ಬೇಕಾಗಿಲ್ಲ......!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ