ಸಖಿ.....
ಇಂದಲ್ಲಾ
ನಾಳೆ
ಖುಷಿ
ಸಿಗಬಹುದೆಂದು
ಆಶಿಸುವವರು
ಕಾಯುತ್ತಲೇ
ಇರಬೇಕು
ನಾಳೆ
ಖುಷಿ
ಸಿಗಬಹುದೆಂದು
ಆಶಿಸುವವರು
ಕಾಯುತ್ತಲೇ
ಇರಬೇಕು
ಬದುಕೆಲ್ಲಾ.....!
ಪ್ರತಿದಿನ
ಪ್ರತಿಕ್ಷಣ
ಸಂಕಷ್ಟದಲ್ಲೂ
ಸಂಭ್ರಮಿಸುವ
ಸ್ಥಿತಪ್ರಜ್ಞರಿಗೆ
ಸಂತಸ ಸಿಕ್ಕುವುದು
ಬದುಕಲ್ಲಿ
ಖುಷಿ ದಕ್ಕುವುದು.......!!
ಪ್ರತಿಕ್ಷಣ
ಸಂಕಷ್ಟದಲ್ಲೂ
ಸಂಭ್ರಮಿಸುವ
ಸ್ಥಿತಪ್ರಜ್ಞರಿಗೆ
ಸಂತಸ ಸಿಕ್ಕುವುದು
ಬದುಕಲ್ಲಿ
ಖುಷಿ ದಕ್ಕುವುದು.......!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ