ಸಖಿ...
ಅಂದುಕೊಂಡಿದ್ದೆಲ್ಲಾ
ಸಿಗೊಲ್ಲ ಅಂತಾ
ಗೊತ್ತಿದ್ರೂ
ಪಡೀಲಿಕ್ಕೆ
ಪ್ರಯತ್ನಿಸ್ತೀವಿ.......!
ಸಿಗೊಲ್ಲ ಅಂತಾ
ಗೊತ್ತಿದ್ರೂ
ಪಡೀಲಿಕ್ಕೆ
ಪ್ರಯತ್ನಿಸ್ತೀವಿ.......!
ಒಂದಿಲ್ಲೊಂದು ದಿನ
ಸಾವು ಗ್ಯಾರಂಟಿ
ಅಂತಾ ಗೊತ್ತಿದ್ರೂ
ಸದಾ ಬದುಕನ್ನೇ
ದ್ಯಾನಿಸ್ತೀವಿ.....!!
ಸಾವು ಗ್ಯಾರಂಟಿ
ಅಂತಾ ಗೊತ್ತಿದ್ರೂ
ಸದಾ ಬದುಕನ್ನೇ
ದ್ಯಾನಿಸ್ತೀವಿ.....!!
ಯಾಕಂದ್ರೆ...
ಇದ್ದಷ್ಟ ದಿನ
ಸುಖವಾಗಿರಬೇಕು,
ಅಂದುಕೊಂಡಿದ್ದನ್ನ
ಸಾಧಿಸಲೇಬೇಕು....!!
ಇದ್ದಷ್ಟ ದಿನ
ಸುಖವಾಗಿರಬೇಕು,
ಅಂದುಕೊಂಡಿದ್ದನ್ನ
ಸಾಧಿಸಲೇಬೇಕು....!!
ಆಸೆ ದುಃಖಕ್ಕೆ
ಕಾರಣವಲ್ಲ
ಬದುಕಿಗೆ
ಪ್ರೇರಣೆ.......!!
ಕಾರಣವಲ್ಲ
ಬದುಕಿಗೆ
ಪ್ರೇರಣೆ.......!!
ದುರಾಸೆ ದುಃಖಕ್ಕೆ
ಮೂಲ ಕಾರಣ
ಪ್ರತಿ ದಿನದ
ಬದುಕಾಗಲಿ ಶ್ರಾವಣ.......!!!
ಮೂಲ ಕಾರಣ
ಪ್ರತಿ ದಿನದ
ಬದುಕಾಗಲಿ ಶ್ರಾವಣ.......!!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ