ಶನಿವಾರ, ಮೇ 23, 2015

ಸಖಿ ಗೀತೆ.... 160

ತರಲೆ ಕಾವ್ಯ :

ಸಖಿ...

ಒಂಟೆಗಳು
ಏನನ್ನೂ
ಕುಡಿಯದೇ
ವಾರಪೂರ್ತಿ
ಕೆಲಸ ಮಾಡಬಲ್ಲವಂತೆ
ಇದರಲ್ಲೇನಿದೆ ಅಚ್ಚರಿ...!

ಮನುಷ್ಯರು
ಹಾಗೇನಲ್ಲಾ
ಕೆಲಸವನ್ನೇನೂ
ಮಾಡದೇನೇ
ವಾರಪೂರ್ತಿ
ಕುಡೀತಾನೆ
ಇರಬಲ್ಲರಂತೆ
ಇದಪ್ಪಾ ಅಚ್ಚರಿ...!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ