ಸಖಿ...
ಸಮಸ್ಯೆಗಳಿರಬೇಕು
ಬದುಕಲು
ಸವಾಲುಗಳಿರಬೇಕು
ಎದುರಿಸಲು...!
ಬದುಕಲು
ಸವಾಲುಗಳಿರಬೇಕು
ಎದುರಿಸಲು...!
ಪರಿಹರಿಸಲು
ಜಾಣ್ಮೆ ಬೇಕು,
ಎದುರಿಸಿ ಗೆಲ್ಲಲು
ತಾಳ್ಮೆ ಸಾಕು....!!
ಜಾಣ್ಮೆ ಬೇಕು,
ಎದುರಿಸಿ ಗೆಲ್ಲಲು
ತಾಳ್ಮೆ ಸಾಕು....!!
ಸಮಸ್ಯೆ ಸಂಘರ್ಷಗಳಿಲ್ಲದ
ಜೀವನ
ಸ್ವಾರಸ್ಯವಿಲ್ಲದ
ಸಪ್ಪೆ ಕವನ.....!!!
ಜೀವನ
ಸ್ವಾರಸ್ಯವಿಲ್ಲದ
ಸಪ್ಪೆ ಕವನ.....!!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ