ಶನಿವಾರ, ಮೇ 23, 2015

ಸಖಿ ಗೀತೆ.... 187

ಸಖಿ...

ಇಟ್ಟ
ಗುರಿಗಳೆಲ್ಲಾ
ಮಟ್ಟಸವಾಗಿ 
ಮಲಗಿರುವಾಗ...!

ದಿಟ್ಟ ಹೆಜ್ಜೆಗಳು
ಗಟ್ಟಿಯಾಗಿದ್ದರೂ
ದಾರಿಯೇ
ಧಾವಾನಲವಾದಾಗ.....!!

ಯಕ್ಕಶ್ಚಿತ್ ಜೇಡ
ಪಾಠ ಹೇಳುತ್ತದೆ,
ಮತ್ತೆ ಪ್ರಯತ್ನಿಸಲು
ಪ್ರೇರೇಪಿಸುತ್ತದೆ.....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ