ಸಖಿ....
ನೀ ಏನೇ ಹೇಳು
ಹೆಂಡತಿಗೆ
ಗೌರವ
ಕೊಡುವುದು
ಗಂಡನ ಆದ್ಯ
ಕರ್ತವ್ಯ...!!
ಹೆಂಡತಿಗೆ
ಗೌರವ
ಕೊಡುವುದು
ಗಂಡನ ಆದ್ಯ
ಕರ್ತವ್ಯ...!!
ಹಾಂ! ಹಾಗೆಯೇ
ಗಂಡ ಗೌರವಿಸುವಂತೆ
ಪ್ರೀತಿ ಆತ್ಮೀಯತೆ
ತೋರುವುದು
ಹೆಂಡತಿಯ
ಹಾಡು ಪಾಡು ಕಾವ್ಯ...!!
ಗಂಡ ಗೌರವಿಸುವಂತೆ
ಪ್ರೀತಿ ಆತ್ಮೀಯತೆ
ತೋರುವುದು
ಹೆಂಡತಿಯ
ಹಾಡು ಪಾಡು ಕಾವ್ಯ...!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ