ಸಖಿ....
ನಿಷ್ಟುರ
ನಿಜವು
ಇಂದು
ನೋವು
ಕೊಡಬಹುದಾದರೂ
ಮುಂದೊಮ್ಮೆ
ನಿರಾಳತೆ
ತರುವುದು.....!
ನಿಜವು
ಇಂದು
ನೋವು
ಕೊಡಬಹುದಾದರೂ
ಮುಂದೊಮ್ಮೆ
ನಿರಾಳತೆ
ತರುವುದು.....!
ನಯವಂಚಕ
ಸುಳ್ಳು
ಕ್ಷಣಿಕ
ನೆಮ್ಮದಿ
ತರಬಹುದಾದರೂ
ಮುಂದೊಮ್ಮೆ
ಅನಾಹುತಕ್ಕೆ
ದಾರಿಯಾಗುವುದು.....!!
ಸುಳ್ಳು
ಕ್ಷಣಿಕ
ನೆಮ್ಮದಿ
ತರಬಹುದಾದರೂ
ಮುಂದೊಮ್ಮೆ
ಅನಾಹುತಕ್ಕೆ
ದಾರಿಯಾಗುವುದು.....!!
ಸುಳ್ಳು ಹೇಳಿ
ಆತ್ಮವಂಚನೆ
ಮಾಡಿಕೊಳ್ಳುವುದಕ್ಕಿಂತ
ಸತ್ಯ ಹೇಳಿ
ಸಂಕಷ್ಟಗಳ
ಎದುರಿಸೋಣ
ಬದುಕು
ಸಾರ್ಥಕವಾಗುವುದು....!!!
ಆತ್ಮವಂಚನೆ
ಮಾಡಿಕೊಳ್ಳುವುದಕ್ಕಿಂತ
ಸತ್ಯ ಹೇಳಿ
ಸಂಕಷ್ಟಗಳ
ಎದುರಿಸೋಣ
ಬದುಕು
ಸಾರ್ಥಕವಾಗುವುದು....!!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ