ಶನಿವಾರ, ಮೇ 23, 2015

ಸಖಿ ಗೀತೆ....205

ಸಖಿ....

ಯಾಕೆ ಈ ಜನ
ನಂದು ನಂದಂತಾರೆ,
ಎಲ್ಲಾ ತಮಗೆ
ಇರಲಂತಾರೆ...

ಇರೋತನಕ
ಮಾಡಿ ಜಾಲಿ...
ಸತ್ತಮೇಲೇನಿದೆ
ಎಲ್ಲಾ ಖಾಲಿ...

ಊರಿಗೆಲ್ಲಾ
ತಿಥಿ ಊಟ...
ಮನೆ ಗೂಟಕ್ಕೊಂದು
ಚಿತ್ರಪಟ...

ಇಷ್ಟೇರಿ
ಮನುಷ್ಯ ಜೀವನ...
ಸಾಯೋದ್ರೊಳಗೆ
ಏನಾರ ಮಾಡೋಣಾ....!!

-ಯಡಹಳ್ಳಿ

2 ಕಾಮೆಂಟ್‌ಗಳು: