ಶನಿವಾರ, ಮೇ 23, 2015

ಸಖಿ ಗೀತೆ....164

ಸಖಿ...

ಹೃದಯಕೂ
ಮೆದುಳಿಗೂ
ಅಳತೆಯಲಿ
ಕಡಿಮೆ ಅಂತರ....!

ಎರಡರಲ್ಲೂ
ಸಾಮರಸ್ಯ
ಸಾಧಿಸುವುದೇ
ಸಾಧಕನ ಮಂತ್ರ....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ