Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಶನಿವಾರ, ಮೇ 23, 2015
ಸಖಿ ಗೀತೆ...198
ಸಖಿ..
ಅದ್ಯಾಕೋ
ನಮಗೆಲ್ಲಾ
ಬಂದುಬಿಟ್ಟಿದೆ
ಸ್ವತಂತ್ರರೆಂಬ
ಭ್ರಮಾಲೋಚನೆ...!
ಆದರೆ...
ಪೂರ್ವಗ್ರಹ
ದೂರಾಗದೇ
ಮನುಜರಿಗೆಲ್ಲಿದೆ
ವಿಮೋಚನೆ...?
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ