ಶನಿವಾರ, ಮೇ 23, 2015

ಸಖಿ ಗೀತೆ....203

ಸಖಿ...

ಬೆನ್ನ ಹಿಂದೆ
ಆಡಿಕೊಳ್ಳುವವರ
ಮಾತು ಈಗ್ಯಾಕೆ
ಬಿಟ್ಟುಬಿಡು....

ಹಿಂದಿರುವವರು
ಹಿಂದೆ
ಉಳೀತಾರೆ
ಇರಲಿಬಿಡು...

ನಿಂದಕರ
ನಿರ್ಲಕ್ಷಿಸಿ ಮುಂದೆ
ಹೋಗುವವರೇ
ಸಾಧಕರು....

ಪರನಿಂದನೆಯಲಿ
ಪರಮಸುಖ
ಪಡೆಯುವವರು
ಬರೀ ಹಿಂಬಾಲಕರು....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ