ಸಖಿ...
ಫೇಸಬುಕ್ಕಿನಲ್ಲಿ
ಕವಿತೆಯಲ್ಲದ
ಕವಿತೆಗೆ
ನೂರಾರು
ಲೈಕಿಂಗಗಳು
ಬಂದಿದ್ದು ನೋಡಿ
ಬರೆದವರ ಹೆಸರು
ಭಾವಚಿತ್ರದ
ಮೇಲೆ ಕಣ್ಣಾಡಿಸಿದರೆ
ಕಂಡಿದ್ದು
ಸುಂದರ ಹುಡುಗಿ.....!
ಕವಿತೆಯಲ್ಲದ
ಕವಿತೆಗೆ
ನೂರಾರು
ಲೈಕಿಂಗಗಳು
ಬಂದಿದ್ದು ನೋಡಿ
ಬರೆದವರ ಹೆಸರು
ಭಾವಚಿತ್ರದ
ಮೇಲೆ ಕಣ್ಣಾಡಿಸಿದರೆ
ಕಂಡಿದ್ದು
ಸುಂದರ ಹುಡುಗಿ.....!
ಆಗಲೇ ಆಯಿತು
ಸತ್ಯ ದರ್ಶನ,
ಲೈಕಿಂಗ್ ಕಾಮೆಂಟ್
ಬೇಕೆಂದರೆ
ಒಳ್ಳೆಯ ಕವಿತೆ
ಬರೆಯಬೇಕು
ಇಲ್ಲವೇ ಸುಂದರ
ಹುಡುಗಿಯಾಗಿರಬೇಕು.....!!
ಸತ್ಯ ದರ್ಶನ,
ಲೈಕಿಂಗ್ ಕಾಮೆಂಟ್
ಬೇಕೆಂದರೆ
ಒಳ್ಳೆಯ ಕವಿತೆ
ಬರೆಯಬೇಕು
ಇಲ್ಲವೇ ಸುಂದರ
ಹುಡುಗಿಯಾಗಿರಬೇಕು.....!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ