ಸಖಿ....
ದ್ವೇಷ ಬಿತ್ತಿ
ನೆಮ್ಮದಿಯ ಬೆಳೆ
ಬೆಳೆದವರಾರು?
ನೆಮ್ಮದಿಯ ಬೆಳೆ
ಬೆಳೆದವರಾರು?
ಮೋಸ ಮಾಡಿ
ಆತ್ಮಸಾಕ್ಷಿಗೆ
ವಂಚಿಸಿದವರಾರು?
ಆತ್ಮಸಾಕ್ಷಿಗೆ
ವಂಚಿಸಿದವರಾರು?
ಹಾಲಾಹಲವಾದರೆ ಹಾಲು
ನಂಬಿಕೆ ನೀರು ಪಾಲು
ಹೃದಯ ಚೂರುಚೂರು...
ನಂಬಿಕೆ ನೀರು ಪಾಲು
ಹೃದಯ ಚೂರುಚೂರು...
ಅತಿಯಾದ ನಂಬಿಕೆಗೆ ಕುಣಿಕೆ
ಆತ್ಮೀಯರು ಕೊಟ್ಟ ಕಾಣಿಕೆ
ಇಂತಾ ಯಾತನೆ ಯಾತಕೆ?
ಆತ್ಮೀಯರು ಕೊಟ್ಟ ಕಾಣಿಕೆ
ಇಂತಾ ಯಾತನೆ ಯಾತಕೆ?
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ