ಉಸಿರಾಡುವ ಹೆಣ.:
ಎಷ್ಟು ವರ್ಷಗಳಿಂದ
ಕಾಯುತ್ತಿದ್ದೆ ಕಂದಾ
ತಂದೆಯ ಎದೆಗೆ
ಚಾಕು ಇರಿಯಲು.
ಕಾಯುತ್ತಿದ್ದೆ ಕಂದಾ
ತಂದೆಯ ಎದೆಗೆ
ಚಾಕು ಇರಿಯಲು.
ನಿನ್ನ ಹೆತ್ತ ತಾಯಿ ನನ್ನ
ಬೆನ್ನಿಗೆ ಹಾಕಿದರೆ ಚೂರಿ
ನಿನ್ನದು ನೇರ
ಎದೆಗೇ ಗುರಿ...
ಬೆನ್ನಿಗೆ ಹಾಕಿದರೆ ಚೂರಿ
ನಿನ್ನದು ನೇರ
ಎದೆಗೇ ಗುರಿ...
ಮಸೆದ ಕತ್ತಿ
ಮಲ್ಲಿಗೆಯಲಿ ಸುತ್ತಿ
ಹೃದಯಕ್ಕಿರಿಯಿತು
ರಕ್ತ ಕಣ್ಣೀರು ಹರಿಯಿತು.
ಮಲ್ಲಿಗೆಯಲಿ ಸುತ್ತಿ
ಹೃದಯಕ್ಕಿರಿಯಿತು
ರಕ್ತ ಕಣ್ಣೀರು ಹರಿಯಿತು.
'ನಗುತಲಿರು ಮಗುವೆ
ನಾ ದೂರ ಹೋಗುತಿರುವೆ'
ಎಂದು ಹಾರೈಸಿದ ಅಪ್ಪನೀಗ
ಉಸಿರಾಡುವ ಹೆಣ.
ನಾ ದೂರ ಹೋಗುತಿರುವೆ'
ಎಂದು ಹಾರೈಸಿದ ಅಪ್ಪನೀಗ
ಉಸಿರಾಡುವ ಹೆಣ.
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ