ಶುಕ್ರವಾರ, ಮೇ 22, 2015

ಸಖಿ ಗೀತೆ...132

ಸಖಿ...

ಜಗದೊಳಗೆ
ಬೆಳಕೆಂಬುದೊಂದು
ಅದ್ಭುತ....!

ಕತ್ತಲೆಯೊಂದು
ಬೆಂಬತ್ತಿ ಕಾಡುವ
ಭೂತ......!!

ಬೆಳಕಲ್ಲಿದ್ದೂ
ಮನದೊಳಗೆ
ತುಂಬಿಕೊಂಡರೆ ಕತ್ತಲು

ಬದುಕೆಲ್ಲಾ
ಬರೀ
ನಿರ್ವಾತ....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ