ಗುರುವಾರ, ಮೇ 21, 2015

ಸಖಿ ಗೀತೆ....131

ಸಖೀ...

ನಾನೊಂದು
ಬಹುಜನರಿಂದ
ಬಳಸಿ ಬಿಸಾಕಿದ
ಕರಿಬೇವು...
!

ಬದುಕೆಂಬುದು
ಸಿಹಿಎಂದು
ಭ್ರಮಿಸುವ
ಕಹಿಬೇವು...!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ