ಗುರುವಾರ, ಮೇ 21, 2015

ಸಖಿ ಗೀತೆ....130

ಸಖಿ..

ಅರಿವಿನ ಬೆಳಕು
ಮನುಜನಿಗೆ
ಹತ್ತಿರವಾದಂತೆ....

ನೇಪತ್ಯದಲ್ಲಿ
ಅಜ್ಞಾನದ ನೆರಳೂ
ದೊಡ್ಡದಾಗಿರುತ್ತದೆ.!

ನೆರಳು ತೊಲಗದೇ
ಪೂರ್ವಾಗ್ರಹ ನಿಲ್ಲದೇ
ವಿದ್ಯೆಯೇ ನೈವೇದ್ಯ
ಜ್ಞಾನೋದಯ ಅಸಾಧ್ಯ !!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ