ಶುಕ್ರವಾರ, ಮೇ 22, 2015

ಸಖಿ ಗೀತೆ..... 134

ಸಖಿ..

ಮತ್ತೆ ಕಟ್ಟಬಹುದು
ಭಗ್ನಗೊಂಡ
ಕನಸುಗಳನು
ಇಂದಲ್ಲ ನಾಳೆ...!

ಆದರೆ...

ಹೇಗೆ ಜೋಡಿಸಲಿ ಹೇಳು
ಛಿದ್ರಗೊಂಡ
ಮನಸುಗಳನು
ಈ ಪ್ರಕ್ಷುಬ್ಧದ ವೇಳೆ...!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ