ಶುಕ್ರವಾರ, ಮೇ 22, 2015

ಸಖಿ ಗೀತೆ....135

ಸಖಿ..

ಚಿಂತಕನ
ಅಂತರಾಳದಲ್ಲೂ
ವಂಚಕನಿದ್ದಾನೆ
ಅವಕಾಶಕ್ಕಾಗಿ
ಕಾಯುತ್ತಿದ್ದಾನೆ..!

ಹಾಗೆಯೇ...

ವಂಚಕನ
ಮನದೊಳಗೊಬ್ಬ
ಚಿಂತಕನಿದ್ದಾನೆ.
ಅಸಮಾನ ವ್ಯವಸ್ಥೆ
ಬದಲಾವಣೆ
ನಿರೀಕ್ಷಿಸುತ್ತಿದ್ದಾನೆ....!!

-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ