ಶನಿವಾರ, ಮೇ 23, 2015

ಸಖಿ ಗೀತೆ....153

ಸಖಿ...

ನನ್ನ
ನಿಷ್ಟುರತೆ
ನೇರವಂತಿಕೆ
ಬದುಕಲ್ಲಿ
ಬೇಕಾದಷ್ಟು
ಶತ್ರುಗಳನ್ನು
ಸೃಷ್ಟಿಸಿದೆ ಎನ್ನುವ
ಅಸಮಾಧಾನದ
ನಡುವೆಯೂ...

ಕೆಲವೇ ಕೆಲವು
ಪ್ರಜ್ಞಾವಂತ
ಗೆಳೆಯರನ್ನೂ
ದಯಪಾಲಿಸಿದೆ
ಎಂಬುದೊಂದೇ
ಸಮಾಧಾನಕರ...!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ