ಶುಕ್ರವಾರ, ಮೇ 22, 2015

ಸಖಿ ಗೀತೆ....140

ಸಖಿ....

ಮನುಕುಲದ
ಇತಿಹಾಸದುದ್ದಕ್ಕೂ
ಸುರಿದ ನೆತ್ತರು
ಹರಿದ ಕಣ್ಣೀರು
ಸಾರುತ್ತಿದೆ ಈ
ಭವ್ಯ ಭಾರತದ
ಚರಿತೆ....!

ಧರ್ಮಾಂಧ
ಕೋಮುವಾದಿಗಳ
ರಕ್ತದಾಹ
ಎಂದಿಗೂ
ಬತ್ತಲಾರದ
ಒರತೆ.....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ