ಸಖಿ...
ಹುಟ್ಟಿದ್ಯಾಕೆ ?
ಗೊತ್ತಿಲ್ಲ.
ಗೊತ್ತಿಲ್ಲ.
ಸಾವು ಯಾವಾಗ ?
ತಿಳಿದಿಲ್ಲ.
ಹುಟ್ಟು ಸಾವುಗಳ
ನಡುವೆ ನಾವು
ನಗುನಗುತ
ಬಾಳುವುದ
ಕಲಿಯಬೇಕಿದೆ...!
ನಡುವೆ ನಾವು
ನಗುನಗುತ
ಬಾಳುವುದ
ಕಲಿಯಬೇಕಿದೆ...!
ಕಾಲನ ಕರೆ ಬಂದಾಗ
ದುಸರಾ
ಮಾತಾಡದೇ
ಹೋಗಲೇಬೇಕಿದೆ....!!
ದುಸರಾ
ಮಾತಾಡದೇ
ಹೋಗಲೇಬೇಕಿದೆ....!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ