ಶುಕ್ರವಾರ, ಮೇ 22, 2015

ಸಖಿ ಗೀತೆ.... 145

ಸಖಿ...

ಮುಚ್ಚಿ
ಹೇಳುವುದು
ಪದ್ಯ...

ಬಿಚ್ಚಿ
ಹೇಳುವುದು
ಗದ್ಯ...

ಬದುಕೊಂದು
ಗದ್ಯ ಪದ್ಯಗಳ
ಸಮ್ಮಿಶ್ರ ವಾದ್ಯ...!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ