ಶುಕ್ರವಾರ, ಮೇ 22, 2015

ಸಖಿ ಗೀತೆ.....146

ಸಖಿ...

ಬಾಣ
ಗುರಿಮುಟ್ಟಲು
ಬಿಲ್ಲು
ಬಾಗಲೇಬೇಕು....!

ಜ್ಞಾನ
ಪಡೆಯಲು
ಗುರುವಿಗೆ ತಲೆ
ಬಾಗಲೇಬೇಕು...

ಸಾಧನೆಯ
ಗುರಿಮುಟ್ಟಲು
ಕಷ್ಟಗಳ
ಎದಿರಿಸಲೇಬೇಕು...!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ