ಗುರುವಾರ, ಮೇ 21, 2015

ಸಖಿ ಗೀತೆ....128

ಸಖಿ....

ಪ್ರತಿವರ್ಷ ಬಂದು
ಹೋಗುವುದು ಉಗಾದಿ.
ಆದರೂ ಹಸನಾಗುತ್ತಿಲ್ಲ
ಬದುಕಿನ ಹಾದಿ.

ಹೇಳುತ್ತಾರೆ ಜೀವನ
ಬೇವು ಬೆಲ್ಲದ ಸಮ್ಮಿಲನ.
ಎಲ್ಲಿದೆ ಬೆಲ್ಲ
ಬರೀ ಬೇವೆ ಎಲ್ಲಾ...

ಸಿಕ್ಕರೂ ಬೆಲ್ಲಾ
ಎಲ್ಲಾ ಕಲಬೆರಿಕೆ
ಬೇವೊಂದೆ ಬಡವರ
ಬದುಕಿನ ನಿಜ ಚರಿತೆ.

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ