ಸಖಿ...
ಈ
ಮಹಾನಗರದಲ್ಲಿ
ಮೋಸ ವಂಚನೆ
ಬಹುತೇಕರಿಗೆ
ರೂಢಿಯಾಗಿದೆ....
ಮೋಸ ವಂಚನೆ
ಬಹುತೇಕರಿಗೆ
ರೂಢಿಯಾಗಿದೆ....
ಕೆಲವೇ ಕೆಲವು
ಸಂಭಾವಿತರಿದ್ದಾರಾದರೂ
ಅಲಿಪ್ತರು
ಎಲ್ಲದಕ್ಕೂ ನಿರ್ಲಿಪ್ತರು...
ಸಂಭಾವಿತರಿದ್ದಾರಾದರೂ
ಅಲಿಪ್ತರು
ಎಲ್ಲದಕ್ಕೂ ನಿರ್ಲಿಪ್ತರು...
ಅಂತವರಿಗೆ
ಕೆಟ್ಟ ಧೈರ್ಯವಿಲ್ಲ
ಅವಕಾಶ ಸಿಕ್ಕಿಲ್ಲ
ಬಂಡಬಾಳು
ಬದುಕಲು ಕಲಿತಿಲ್ಲ.....!!!
ಅವಕಾಶ ಸಿಕ್ಕಿಲ್ಲ
ಬಂಡಬಾಳು
ಬದುಕಲು ಕಲಿತಿಲ್ಲ.....!!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ