ಮಂಗಳವಾರ, ಮೇ 19, 2015

ಹೀಗೊಂದು ಶಿಶು ಕಾವ್ಯ !!!

ಹೀಗೊಂದು ಶಿಶು ಕಾವ್ಯ !!!

ನಿದ್ದೆ ಬಂತು
ಮಲಗುವೆನು...
ಮನಸಲೇ ಹಾಡು
ಹಾಡುವೆನು....

ಕನಸಲೇ ಕಾವ್ಯಾ
ಬರೆಯುವೆನು.
ಎಲ್ಲರಿಗೆ ಒಳಿತನು
ಬಯಸುವೆನು....

ಶುಭರಾತ್ರಿ ಮಿತ್ರರೇ
ಈಗ ಹೋಗುವೆನು
ಬರುವ ದಿನಗಳಲ್ಲಿ
ನಿಮ್ಮವನಾಗಿ ಇರುವೆನು.


-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ