ಶುಕ್ರವಾರ, ಮೇ 22, 2015

ಸಖಿ ಗೀತೆ....142

ಸಖಿ...

ಪೂರ್ವಾಗ್ರಹಗಳ
ಹಂಗಿಲ್ಲದೇ
ಅನುಭವಗಳ
ಅಭಿವ್ಯಕ್ತಿಸಿ
ಅಕ್ಷರದ ಒಕ್ಕಲು
ಮಾಡಿದವರವ
ಕವಿ....

ಬದುಕೊಂದು
ಬರೆಯುವುದಿನ್ನೊಂದಾದೆಡೆ
ಬಿಡದೇ ಕಾಡುವುದು
ತನುಸೂತಕ,
ಹಿಡಿದು ಕೇಳುವುದು
ಮನಸೂತಕ,
ಕುಕವಿಗಳ ಬದುಕೇ
ಮಹಾಪಾತಕ..

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ