ಮಂಗಳವಾರ, ಮೇ 19, 2015

ಸಖಿ ಗೀತೆ....89

ತರಲೆ ಕಾವ್ಯ-:

ಸಖೀ..

ಇಲ್ಲಿ ಎಲ್ಲರೂ ಸ್ವರ್ಗಕ್ಕೆ 
ಹೋಗಬಯಸುವವರೆ.....!

ಆದರೆ ಅದಕ್ಕಾಗಿ
ಯಾರೂ ಸಾಯುತ್ತಿಲ್ಲಾ...?

ಯಾರಿಗೂ ಅರ್ಜೆಂಟಾಗಿ
ಸ್ವರ್ಗ ಬೇಕಾಗೇ ಇಲ್ಲಾ...!!


-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ